ಸ್ಯಾಂಡಲ್‌ವುಡ್ ಯಜಮಾನನ ಕುರಿತು ಸಂದರ್ಶನವೊಂದರಲ್ಲಿ ಅಗೌರವವಾಗಿ ಮಾತನಾಡಿರುವ ನಟನನ್ನು ಬಿಗ್ ಬಾಸ್ ಸ್ಪರ್ಧಿ, ನಟ ಪ್ರಥಮ್ ಖಂಡಿಸಿದ್ದು, 'ಆ ನಟನ ಜನ್ಮಕ್ಕೆ ನಾಚಿಕೆ ಆಗ್ಬೇಕು' ಎಂದು ಗುಡುಗಿದ್ದಾರೆ.<br /><br />Bigg Boss Pratham Condemns Telugu actor Vijay rangaraju who abused dr vishnuvardhan.